Incorporating 21st century skills into our curriculum
ನಮ್ಮ ಪಠ್ಯಕ್ರಮದಲ್ಲಿ 21ನೇ ಶತಮಾನದ ಕೌಶಲ್ಯಗಳ ಅಳವಡಿಕೆ
(Incorporating 21st century skills into our curriculum)
ಪರಿಚಯ
ಇಂದು ನಾವು ಬದುಕುತ್ತಿರುವ ಯುಗವೇ ಜ್ಞಾನಯುಗ. ಈ ಜ್ಞಾನಯುಗದಲ್ಲಿ ಮಕ್ಕಳಿಗೆ ಕೇವಲ ಪಠ್ಯಪಾಠಗಳ ಜ್ಞಾನವಷ್ಟೇ ಸಾಕಾಗದು, ಬದಲಿಗೆ ಜೀವನ ಕೌಶಲ್ಯಗಳನ್ನು, ಆಲೋಚನೆ, ಕಲಿಕೆ ವಿಧಾನಗಳು ಮತ್ತು ಜಾಗತಿಕ ನಾಗರಿಕತೆಯ ಅರಿವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಪಠ್ಯಕ್ರಮವನ್ನು ರೂಪಿಸುವಾಗ ಈ 21ನೇ ಶತಮಾನದ ಕೌಶಲ್ಯಗಳನ್ನು ಎಲ್ಲರಿಗೂ ಕಲಿಸಲು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಮಕ್ಕಳಿಗೆ ಕೇವಲ ಪಠ್ಯಶಿಕ್ಷಣವಷ್ಟೇ ಸಾಕಾಗದೆ, ಜೀವನ ಕೌಶಲ್ಯಗಳು ಹಾಗೂ ಜಾಗತಿಕ ದೃಷ್ಟಿಕೋನವೂ ಅಗತ್ಯವಾಗಿದೆ. ನಮ್ಮ ಶಾಲೆಯ ಪಠ್ಯಕ್ರಮವು ಇದನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿದೆ.
21ನೇ ಶತಮಾನದ ಕೌಶಲ್ಯಗಳ ಪರಿಚಯ
21ನೇ ಶತಮಾನದ ಜೀವನಕ್ಕೆ ಮಕ್ಕಳು ಸಿದ್ಧರಾಗಲು ಅಗತ್ಯವಿರುವ ಪ್ರಮುಖ ಕೌಶಲ್ಯಗಳು
ಜೀವನ ಕೌಶಲ್ಯಗಳು (Life Skills) ಕಲಿಕೆಯ ಕೌಶಲ್ಯಗಳು (learning skills)

ಈಕಾಲದಲ್ಲಿಮಕ್ಕಳುಸ್ಪರ್ಧಾತ್ಮಕಜಗತ್ತಿನಲ್ಲಿತಮ್ಮಸ್ಥಾನವನ್ನುಹೊಂದಬೇಕಾದರೆ, ಪಠ್ಯಜ್ಞಾನಕ್ಕಿಂತ life skills (ಜೀವನಕೌಶಲ್ಯಗಳು) ಮತ್ತು learning skills (ಕಲಿಕೆಯಕೌಶಲ್ಯಗಳು) ಸವಾಲುಗಳನ್ನುಎದುರಿಸುವಧೈರ್ಯ, ಸಮಯನಿರ್ವಹಣೆ, ಪ್ರಭುತ್ವದಗುಣಗಳು. ಹೆಚ್ಚುಮುಖ್ಯವಾಗುತ್ತವೆ. ಶಾಲಾವಯಸ್ಸಿನಲ್ಲೇಆಲೋಚನೆಯಚಾತುರ್ಯ, ರಚನಾತ್ಮಕತೆ, ಸಮಸ್ಯೆಪರಿಹಾರ, ಮಾಹಿತಿಯವಿಶ್ಲೇಷಣೆ. ಈಕೌಶಲ್ಯಗಳನ್ನುಬೆಳೆಸಿದರೆ, ಅವರುಭವಿಷ್ಯದಲ್ಲಿಯಶಸ್ವಿವ್ಯಕ್ತಿಗಳಾಗಿಬೆಳೆದುನಿಲ್ಲಬಹುದು.
ನಮ್ಮ ಶಾಲೆಯ ಪಠ್ಯದಲ್ಲಿ ಈ ಕೌಶಲ್ಯಗಳ ಅಳವಡಿಕೆ

1. ಕಲ್ಪನೆಶಕ್ತಿ (Creativity)
ನಮ್ಮ ಶಾಲೆಯಲ್ಲಿ ಕಲ್ಪನೆಶಕ್ತಿಯನ್ನು ಉತ್ತೇಜಿಸುವಂತಹ ಚಟುವಟಿಕೆಗಳು ಬಹಳಷ್ಟು. ಮಕ್ಕಳಿಗೆ ಕೇವಲ ಉತ್ತರಗಳನ್ನು ಕೊಡುವ ಬದಲು, ಹೊಸದಾಗಿ ಯೋಚಿಸಲು ಪ್ರೋತ್ಸಾಹಿಸಲಾಗುತ್ತದೆ.
- ಕಲಾತ್ಮಕ ಪ್ರಾಜೆಕ್ಟ್‌ಗಳು 
- ಕಲ್ಪನೆ ಆಧಾರಿತ ಚಿತ್ರಕಥೆ ಬರವಣಿಗೆ 
- drama, art integration 
- ನಿಮ್ಮ ಕಲ್ಪನೆಯ ನಾಯಕನನ್ನು ಚಿತ್ರಿಸಿ ಎಂಬ ಚಟುವಟಿಕೆಗಳು 
ಇವು ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಸಲು ಸಹಾಯಮಾಡುತ್ತವೆ
2. ವಿಮರ್ಶಾತ್ಮಕ ಚಿಂತನೆ (Critical Thinking)
ಪಾಠಮಾಲಿಕೆಗಳಲ್ಲಿ now open-ended questions, cause-effect analysis, compare & contrast type activities ಅನ್ವಯಿಸಿ ಮಕ್ಕಳು ತಾವು ಕಲಿತ ವಿಷಯವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಲು ತರಬೇತಿ ಪಡೆಯುತ್ತಾರೆ.
ಉದಾಹರಣೆಗೆ:
"ನೀವು ಐದನೇ ತರಗತಿಯ ‘ಪರಿಸರದ’ ಪಾಠದಲ್ಲಿ ಕಲಿತಂತೆ, ಹೇಗೆ ನಾವು ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬಹುದು?" ಎಂಬ ಪ್ರಶ್ನೆ, ಮಕ್ಕಳಿಗೆ ಉತ್ತರಕ್ಕೆ ಚಿಂತನೆ ಮಾಡುವ ಅವಕಾಶ ನೀಡುತ್ತದೆ.

3. ಸಹಕಾರ (Collaboration)
ಇಂದಿನ ಜಗತ್ತು ತಂಡದಲ್ಲಿ ಕೆಲಸ ಮಾಡುವದನ್ನು ಅಗತ್ಯವೆಂದು ನೋಡುತ್ತದೆ. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಹಭಾಗಿತ್ವದ ಚಟುವಟಿಕೆಗಳ ಮೂಲಕ ತಂಡಭಾವನೆ ಕಲಿಸಲಾಗುತ್ತದೆ:
- ಗುಂಪು ಚರ್ಚೆಗಳು 
- ಸಮೂಹ ಪ್ರಾಜೆಕ್ಟ್‌ಗಳು 
- drama rehearsals, class exhibitions 
ಇವು ಮಕ್ಕಳಿಗೆ ಎಲ್ಲರೊಂದಿಗೆ ಸಮನ್ವಯದಿಂದ ಕೆಲಸಮಾಡುವ ಸಿದ್ಧತೆಯನ್ನು ಕಲಿಸುತ್ತದೆ.
4. ಸಂವಹನ (Communication)
ಮತಾಭಿಪ್ರಾಯ ವ್ಯಕ್ತಪಡಿಸುವ, ಕೇಳುವ ಮತ್ತು ಸಮರ್ಥವಾಗಿ ಹೇಳುವ ಶಕ್ತಿಯೇ ಸಂವಹನ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ತಮ್ಮ ಕಲಿಕೆ ಅಥವಾ ಪ್ರಸ್ತಾವನೆಗಳನ್ನು ವಿಭಿನ್ನ ಮಾಧ್ಯಮಗಳಲ್ಲಿ ತಿಳಿಸುವ ಅವಕಾಶ ಕೊಡಲಾಗುತ್ತದೆ:
- ಪಬ್ಲಿಕ್ ಸ್ಪೀಕಿಂಗ್ 
- ರಿಪೋರ್ಟ್ ಬರವಣಿಗೆ 
- ಡಿಬೇಟ್‌ಗಳು 
- V-konnect ಮಾದರಿಯ ಪೋಷಕರಿಗೆ ಪ್ರಸ್ತುತಪಡುವ ಕಾರ್ಯಗಳು 
ಇವು ಮಕ್ಕಳಿಗೆ ನಿರ್ಭಯವಾಗಿ ಮಾತನಾಡಲು ಸಹಾಯಮಾಡುತ್ತವೆ.

5. ಜಾಗತಿಕ ನಾಗರಿಕತೆ (Global Citizenship)
ಇಂದಿನ ಶಿಷ್ಯರು ನಾಳೆಯ ಜಾಗತಿಕ ನಾಗರಿಕರು. ನಮಗೆ ಹಕ್ಕುಗಳ ಅರಿವೂ, ಜವಾಬ್ದಾರಿಗಳ ಅರಿವೂ ಇರಬೇಕು. ಈ ಅಂಶವನ್ನು ಪಾಠ್ಯಕ್ರಮದಲ್ಲಿ ಸೇರಿಸಿ, ನಾವು ವಿವಿಧ ಜನಾಂಗಗಳು, ಸಂಸ್ಕೃತಿಗಳು, ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಕ್ಕಳಿಗೆ ಜ್ಞಾನ ನೀಡುತ್ತೇವೆ.
ಉದಾಹರಣೆ:
- ಆಂತರಾಷ್ಟ್ರೀಯ ದಿನಗಳ ಆಚರಣೆ (Earth Day, Human Rights Day) 
- ವಾತಾವರಣದ ಪ್ರಾಜೆಕ್ಟ್‌ಗಳು 
- ಸಮಾನತೆ, ಸಹಾನುಭೂತಿ ಕುರಿತು ಚರ್ಚೆಗಳು 
- ವಾಸ್ತವ ಕಥೆಗಳ ಮೂಲಕ ಮೌಲ್ಯ ಶಿಕ್ಷಣ 
6 . ಡಿಜಿಟಲ್ ಸಾಕ್ಷರತೆ (Digital Literacy ಮತ್ತು ICT Integration)
21ನೇ ಶತಮಾನದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಜ್ಞಾನ ಅಗತ್ಯ. ನಮ್ಮ ಶಾಲೆಯಲ್ಲಿ ICT (Information & Communication Technology) ಪಾಠಗಳಲ್ಲಿ ಮಕ್ಕಳಿಗೆ coding, presentation tools, safe internet use, research methodology ಇತ್ಯಾದಿ ಕಲಿಸಲಾಗುತ್ತದೆ.
7. ಮೌಲ್ಯಾಧಾರಿತ ಶಿಕ್ಷಣ (Value-Based Learning)
ನಮ್ಮ ಪಾಠ್ಯಕ್ರಮದಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೂ ಸಮರ್ಪಕ ಸ್ಥಾನವಿದೆ. ಸತ್ಯ, ಧೈರ್ಯ, ಶ್ರದ್ಧೆ, ಪ್ರಾಮಾಣಿಕತೆ ಇತ್ಯಾದಿ ಮೌಲ್ಯಗಳನ್ನು ಕಥೆಗಳ, ನೈತಿಕ ಪಾಠಗಳ, ಹಾಗೂ ದಿನನಿತ್ಯದ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಸಾರಲಾಗುತ್ತದೆ.
8. ಯೋಜನೆ ಆಧಾರಿತ ಕಲಿಕೆ Project-Based Learning
ಮಕ್ಕಳಲ್ಲಿ ಸ್ವಯಂ ಕಲಿಕೆ ಮತ್ತು leadership ಕೌಶಲ್ಯಗಳನ್ನು ಬೆಳೆಸಲು ಪ್ರಾಜೆಕ್ಟ್ ಆಧಾರಿತ ಕಲಿಕೆಯು ಬಹುಪಾಲು ಬಲಪಡೆಸಿದೆ. ಮಕ್ಕಳು ವಿಷಯವನ್ನು ತಮ್ಮದೇ ಆದ ರೀತಿಯಲ್ಲಿ ಪರಿಶೀಲಿಸಿ, ಮಾಹಿತಿಯನ್ನು ಸಂಗ್ರಹಿಸಿ, ಪ್ರಸ್ತುತಪಡಿಸುವ ಅವಕಾಶ ಪಡೆಯುತ್ತಾರೆ.
9. ಪೋಷಕರ ಸಹಯೋಗ Parent Collaboration
ಪೋಷಕರೂ ಮಕ್ಕಳ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನಮ್ಮ ಶಾಲೆಯಲ್ಲಿನ V-Konnect, Learning Exhibitions, Portfolio Presentations ಮುಂತಾದವುಗಳಲ್ಲಿ ಪೋಷಕರ ಪಾಲ್ಗೊಳ್ಳುವಿಕೆ ಹೆಚ್ಚಾಗಿದ್ದು, ಮಕ್ಕಳು ಹೆಚ್ಚು ಉತ್ತೇಜಿತರಾಗುತ್ತಾರೆ.
ಉಪಸಂಹಾರ (Conclusion)
21ನೇ ಶತಮಾನದ ವಿದ್ಯಾರ್ಥಿಯನ್ನು ರೂಪಿಸಲು ಶಿಕ್ಷಕನ ಪಾತ್ರ ಬಹುಮುಖ್ಯವಾಗಿದೆ. ಪಾಠ್ಯಕ್ರಮವನ್ನು ನವೀನ ಪದ್ದತಿಯೊಂದಿಗೆ ರೂಪಿಸಿ, ಕಲಿಕೆ ಸೃಜನಾತ್ಮಕ ಹಾಗೂ ಜಾಗತಿಕ ದೃಷ್ಟಿಕೋನ ಹೊಂದಿರುವಂತೆ ಮಾಡುವುದು ಇಂದು ಅಗತ್ಯವಾಗಿದೆ. ನಮ್ಮ ಶಾಲೆಯಲ್ಲಿ ನಾವು ಮಕ್ಕಳಿಗೆ ತಾವೇ ಶೇಖರಿಸುವ ಜ್ಞಾನ, ತಾವು ತಿಳಿಯದ ವಿಷಯಗಳತ್ತ ಕುತೂಹಲ, ಹೊಸದಾಗಿ ಯೋಚಿಸುವ ಸಾಮರ್ಥ್ಯ ಮತ್ತು ವಿಶ್ವ ನಾಗರಿಕರಾಗಿ ಬೆಳೆದುನಿಲ್ಲುವ ಮೌಲ್ಯಗಳನ್ನು ನೀಡಲು ಸದಾ ತೊಡಗಿಸಿಕೊಂಡಿದ್ದೇವೆ.